Exclusive

Publication

Byline

ಬೆಂಗಳೂರು: ಸಂತ್ರಸ್ತೆ ಅಪಹರಣ ಕೇಸ್‌ನಲ್ಲಿ ಪ್ರಜ್ವಲ್ ರೇವಣ್ಣ ತಾಯಿ ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್‌

ಭಾರತ, ಜೂನ್ 7 -- ಬೆಂಗಳೂರು: ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಮಹಿಳೆಯ ಅಪಹರಣ ಕೇಸ್‌ನಲ್ಲಿ ಆರೋಪಿಯಾಗಿರುವ ಭವಾನಿ ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ (ಜೂನ್ 7) ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದು ಷರತ್ತ... Read More


ಬಿಜೆಪಿ ಮಾನಹಾನಿ ಕೇಸ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜಾಮೀನು, ಬೆಂಗಳೂರು ವಿಶೇಷ ಕೋರ್ಟ್‌ನಲ್ಲಿ ವಿಚಾರಣೆ

ಭಾರತ, ಜೂನ್ 7 -- ಬೆಂಗಳೂರು: ಕರ್ನಾಟಕ ಬಿಜೆಪಿ ಘಟಕ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಬೆಂಗಳೂರಿನ ವಿಶೇಷ ಕೋರ್ಟ್‌ ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜಾಮೀನು ನೀಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುಕ್ರ... Read More


ರೆಪೋದರ ಶೇ 6.5ರಲ್ಲಿ ಬದಲಾವಣೆ ಇಲ್ಲ, ಜಿಡಿಪಿ ದರ ಶೇ 7 ರಿಂದ ಶೇ 7.2ಕ್ಕೆ ಏರಿಕೆ, ಆರ್‌ಬಿಐ ವಿತ್ತೀಯ ನೀತಿ ವಿವರ ಹೀಗಿದೆ

ನವದೆಹಲಿ,NewDelhi,Mumbai,ಮುಂಬಯಿ, ಜೂನ್ 7 -- ಮುಂಬಯಿ: ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಶೇಕಡ 6.5ರಲ್ಲೇ ಉಳಿಸಿಕೊಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ವಿತ್ತೀಯ ನೀತಿ (RBI Monetary Policy) ಸಮಿತಿ ಸಭೆ, ಈ ವರ್ಷದ ... Read More


ಬೆಂಗಳೂರು: ಪೊಲೀಸ್ ಕಚೇರಿ ಜಾಗ ತಮ್ಮದೆಂದು ನಕಲಿ ದಾಖಲೆ ಸೃಷ್ಟಿಸಿದ್ದ 6 ಮಂದಿ ಸೆರೆ, ನಟಿ ಹೇಮಾ ನ್ಯಾಯಾಂಗ ಬಂಧನ ವಿಸ್ತರಣೆ

Bengaluru,ಬೆಂಗಳೂರು, ಜೂನ್ 7 -- ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಅಥವಾ ಬಡಬಗ್ಗರ ಜಾಮೀನು ನಿವೇಶನಗಳನ್ನು ಸ್ವಾಹಾ ಮಾಡುವ ಖದೀಮರ ಬಗ್ಗೆ ಕೇಳಿದ್ದೇವೆ. ಆದರೆ ಇಂತಹ ಕಳ್ಳರ ಗುಂಪೊಂದು ಪೊಲೀಸ್ ಕಚೇರಿಗೆ ಸೇರಿದ ಜಾಗವನ್ನೇ ತ... Read More


ಬಿಜೆಪಿ ಮಾನಹಾನಿ ಕೇಸ್; ಬೆಂಗಳೂರು ವಿಶೇಷ ಕೋರ್ಟ್‌ಗೆ ಹಾಜರಾಗಲಿದ್ದಾರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಬೆಂಗಳೂರು,Bengaluru, ಜೂನ್ 7 -- ನವದೆಹಲಿ/ಬೆಂಗಳೂರು: ಕರ್ನಾಟಕ ಬಿಜೆಪಿ ಘಟಕ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹಾಜರಾಗಲಿದ್ದ... Read More


ಬೆಂಗಳೂರು ವಿಮಾನ ನಿಲ್ಧಾಣದಲ್ಲಿ 9 ಕಿಲೋಗೂ ಅಧಿಕ ಚಿನ್ನ ವಶ, ಥಾಯ್, ಎಮಿರೇಟ್ಸ್‌ ವಿಮಾನದಲ್ಲಿತ್ತು 6 ಕೋಟಿ ರೂ ಬಂಗಾರ

ಬೆಂಗಳೂರು,Bengaluru, ಜೂನ್ 7 -- ಬೆಂಗಳೂರು: ಬ್ಯಾಂಕಾಕ್‌ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣ (Bengaluru airport)ಕ್ಕೆ ಆಗಮಿಸಿದ ವಿಮಾನದಲ್ಲಿ ಅಕ್ರಮವಾಗಿ ಸಾಗಿಸಿ ತಂದ 9 ಕಿಲೋಗಿಂತ ಹೆಚ್ಚು ಚಿನ್ನವನ್ನು ಕಂದಾಯ ಗುಪ್ತಚರ ಇ... Read More


ಕರ್ನಾಟಕದ ಗ್ರಾಮೀಣ ಬ್ಯಾಂಕುಗಳಲ್ಲಿ 586 ಹುದ್ದೆ, ಪದವೀಧರರಿಗೆ ಉದ್ಯೋಗಾವಕಾಶ, ಅರ್ಜಿ ಸಲ್ಲಿಸುವುದಕ್ಕೆ 5 ಸರಳ ಹಂತಗಳಿವು

Bengaluru,ಬೆಂಗಳೂರು, ಜೂನ್ 7 -- ಬೆಂಗಳೂರು: ಕರ್ನಾಟಕದ ಎರಡು ಪ್ರಮುಖ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ 586 ಹುದ್ದೆಗಳ ಭರ್ತಿಗಾಗಿ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌- Institute of Banking Personnel Select... Read More


ಸಂಸತ್ ಭದ್ರತಾ ಉಲ್ಲಂಘನೆ; ಮೈಸೂರಿನ ಮನೋರಂಜನ್ ಸೇರಿ 6 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ದೆಹಲಿ ಪೊಲೀಸರು

New Delhi,Bengaluru, ಜೂನ್ 7 -- ನವದೆಹಲಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಭವಿಸಿದ ಸಂಸತ್ತಿನ ಭದ್ರತಾ ಉಲ್ಲಂಘನೆ (Parliament security breach) ಅಥವಾ ಸಂಸತ್ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿ ಪೊಲೀಸ್ ವಿಶೇಷ ಸೆಲ್ ಶ... Read More


ಎನ್‌ಡಿಎ ಸಂಸದೀಯ ಪಕ್ಷದ ನಾಯಕರಾಗಿ ಮೋದಿ ಆಯ್ಕೆ, ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ಎಚ್‌ ಡಿ ಕುಮಾರಸ್ವಾಮಿ ಸೇರಿ ಮಿತ್ರಪಕ್ಷಗಳ ಬೆಂಬಲ

New Delhi,ನವದೆಹಲಿ, ಜೂನ್ 7 -- ನವದೆಹಲಿ: ಎನ್‌ಡಿಎ ಸಂಸದೀಯ ಪಕ್ಷದ ನಾಯಕರಾಗಿ ನರೇಂದ್ರ ಮೋದಿ ಅವರ ಹೆಸರನ್ನು ಬಿಜೆಪಿ ನಾಯಕ ಜೆಪಿ ನಡ್ಡಾ ಪ್ರಸ್ತಾಪಿಸಿದಾಗ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಜೆಡಿಯು ನಾಯಕ ನಿತೀಶ್ ಕುಮಾರ್, ಜೆಡಿ ಎ... Read More


ಮೋದಿ 3.0ರ ಪ್ರಮಾಣಕ್ಕೆ ದಿನಾಂಕ ಫಿಕ್ಸ್, ಜೂನ್ 9ರಂದು ಸಂಜೆ 6ಕ್ಕೆ 3ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ

ನವದೆಹಲಿ,New Delhi, ಜೂನ್ 7 -- ನವದೆಹಲಿ: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಜೂನ್ 9 ರಂದು ಸಂಜೆ 6 ಗಂಟೆಗೆ ಪ್ರಮಾಣ ವಚನೆ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಪ್ರಲ್ಹಾದ್ ಜೋಷಿ ಶುಕ್ರವಾರ (ಜೂನ... Read More